Blogger
ಸತೀಶ ಉ ನಡಗಡ್ಡಿ
On Blogger since: November 2013
Profile views: 562

My blogs

About me

GenderMale
IndustryGovernment
OccupationPostal Department, Govt. Of India
LocationDharwad, Karnataka, India
Introductionನಾನು ಏನು ಅಂತ ನಂಗೆ ಗೊತ್ತಿಲ್ಲಾ
Interestsಕಾದಂಬರಿ ಓದುವುದು, ರಂಗಕಲೆಯಲ್ಲಿ ಅತೀವ ಆಸಕ್ತಿ ಇದೆ ಅವಕಾಶಗಳು ಸಿಕ್ಕಿಲ್ಲ, ಲೇಖನ ಬರೆಯುವುದು, ಕವಿತೆ ಬರೆಯುವುದು, ಏಕಾಂತ ತುಂಬಾ ಇಷ್ಟ.
Favorite moviesನೋಡಲು ಚಲನಚಿತ್ರಗಳೆಲ್ಲವೂ ಚಂದ.
Favorite musicಕೊಳಲು, ತಬಲಾ ಜುಗಲ್ಬಂಧಿ
Favorite booksಕುವೆಂಪು ಸಾಹಿತ್ಯ, ತೇಜಸ್ವಿ ಸಾಹಿತ್ಯ, ತ. ರಾ.ಸು ರವರ ದುರ್ಗಾಸ್ತಮಾನ, ಕೆ. ಶಿವರಾಂ ಕಾರಂತರ ಎಲ್ಲ ಪುಸ್ತಕಗಳು, ಬೀಚಿ ಬರಹಗಳು, ಪಿ. ಲಂಕೇಶರ ಅವ್ವ, ಅಕ್ಕ, ಎಸ್. ಎಲ ಭೈರಪ್ಪನವರ ಎಲ್ಲ ಪುಸ್ತಕಗಳು... ಅಪ್ಪ ಅಂದ್ರೆ ಆಕಾಶ, ಅಮ್ಮ ಹೇಳಿದ ಎಂಟು ಸುಳ್ಳುಗಳು, ತಂದೆ ತಾಯಿ ದೇವರಲ್ಲ, ಬರ ಅಂದ್ರೆ ಎಲ್ಲರಿಗೂ ಇಷ್ಟ, ಜಿ. ಎಸ್, ಶಿವರುದ್ರಪ್ಪನವರ ಸಮಗ್ರ ಕಾವ್ಯ, ದ.ರಾ ಬೇಂದ್ರೆ ಅವರ ಕಾವ್ಯ ಸಾಹಿತ್ಯ, ಷರೀಫ್ ಸಾಹೇಬರ ತತ್ವ ಪದಗಳು, ಕನಕದಾಸರ ಮತ್ತು ಪುರಂದರದಾಸರ ಪದಗಳು, ಇತ್ಯಾದಿ ಇತ್ಯಾದಿ....
Google apps
Main menu