Nagendra hegde

My blogs

About me

Gender Male
Industry Accounting
Location Bangalore, karnataka, India
Introduction ಪ್ರಿಯ ಸ್ನೇಹಿತರೆ, ನನ್ನದೊಂದು ವಿಚಿತ್ರ ಹವ್ಯಾಸ, ಯಾವುದು ನನಗೆ ಗೊತ್ತಿಲ್ಲವೋ ಅದನ್ನೇ ಮಾಡಬಯಸುತ್ತೇನೆ, ಇದಕ್ಕೆ ಹೊಸ ಸೇರ್ಪಡೆ ಈ "ಅಭಿನಯ". ಆದರೆ ಇದು ತಿಮಿಂಗಿಲವಿರುವ ಸಾಗರದಲ್ಲಿ ಹೊಂಡದ ಮೀನು ಬಂದಂತಾಗಿದೆ. ಏನೋ ತಿಳಿದ ಮಟ್ಟಿಗೆ ಮನಸ್ಸನ್ನು ತೆರೆದಿಡುತ್ತೇನೆ,ನಿಮ್ಮ ಸಹಕಾರ ಮತ್ತು ಪ್ರೋತ್ಸಾಹಕ್ಕಾಗಿ ಸವಿನಯ ಪ್ರಾರ್ಥನೆ. ಇಂತಿ ನಿಮ್ಮ ನಾಗೇಂದ್ರ ಹೆಗಡೆ
Interests Dreaming, enjoying each and evry movement
Favorite Movies Swadesh, E Bhandana
Favorite Books ALL Except College books