dhwani

My blogs

Blogs I follow

About me

Gender Male
Occupation journalist
Location mangalore, karnataka, India
Introduction ಹುಟ್ಟಿದ್ದು ಸಣ್ಣ ಬಡ ಕುಟುಂಬದಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ವಿಭಾಗದಲ್ಲಿ ಪತ್ರ್ರಿಕೋದ್ಯಮ ವಿದ್ಯಾಥರ್ಿ. ಕಲಿತು ಮುಗಿದ ಮೇಲೆ ಈ ಪರಿಚಯದಲ್ಲಿ ಸಣ್ಣದೊಂದು ಬದಲಾವಣೆಯಾದರೂ ಆಗಬಹುದು. ಶಿಕ್ಷಣದ ಜೊತೆಗೆ ಮಂಗಳೂರಿನ ಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಿಕ್ಷಣದ ಮತ್ತು ವೃತ್ತಿ ನನಗೆ ತೃಪ್ತಿ ತಂದಿದೆ. ನಿರ್ಭಯವಾಗಿ ಬರೆಯಬೇಕೆನಿಸುವ ನನ್ನ ಆಸೆಗೆ ಪೂರಕವಾಗಿ ಉಗಮವಾದದ್ದೇ ಈ `ಧ್ವನಿ' ಲೇಖನ ಬ್ಲಾಗ್. ಇದಕ್ಕಿಂತ ಹೆಚ್ಚು ಪರಿಚಯವನ್ನು ಅಗತ್ಯ ಬಿದ್ದಾಗ ತಿಳಿಸೋಣ.......! 9916179179