Blogger
ಚಿಲುಮೆ
On Blogger since: August 2010
Profile views: 2,205

My blogs

About me

Introductionಚಿಲುಮೆ.ಕಾಂ ಸಾಹಿತ್ಯಕ್ಕೆ ಮೀಸಲಾದ ಅಂತರ್ಜಾಲ ತಾಣ. ಈ ತಾಣವನ್ನು "ಚಿಲುಮೆ ಟ್ರಸ್ಟ್" ನಡೆಸುತ್ತಿದ್ದು ಅದರ ಮುಖ್ಯ ಉದ್ದೇಶ ಕನ್ನಡದ ಸಾಹಿತ್ಯ ಪಠ್ಯವನ್ನು ಅಂತರ್ಜಾಲದಲ್ಲಿ ಹೆಚ್ಚು ಪಸರಿಸುವಂತೆ ಮಾಡುವುದಾಗಿದೆ. ಚಿಲುಮೆ ಟ್ರಸ್ಟ್ ಒಂದು ಲಾಭದಾಯಕವಲ್ಲದ ಟ್ರಸ್ಟ್ ಆಗಿರುತ್ತದೆ. ಚಿಲುಮೆ.ಕಾಂ'ನಲ್ಲಿ ಈಗಾಗಲೇ ಕವನ, ಲೇಖನ, ನಾಟಕ, ಸಣ್ಣಕಥೆಗಳನ್ನು ಪ್ರಕಟಿಸಲಾಗಿದೆ. ಚಿಲುಮೆ.ಕಾಂ'ನಲ್ಲಿ ತುಳು, ಕೊಡವ, ಕೊಂಕಣಿ, ಬಡಗ ಭಾಷೆಯ ಕೃತಿಗಳನ್ನು ಪ್ರಕಟಿಸುವ ಹಂಬಲವಿದೆ.
Google apps
Main menu