ಹೊರಗಣವನು
On Blogger since: September 2008
Profile views: 881

My blogs

About me

Locationbengaluru, karnataka
Introductionನಾನ್ಯಾರು ಎಂಬುದು ಯಾಕೆ ಬೇಕು? ಬಣ್ಣ, ವಾಸನೆ, ಜಗಳ, ಪ್ರೀತಿ, ಕಕ್ಕುಲಾತಿ, ಸಿಟ್ಟು, ಸೆಡವುಗಳಿಲ್ಲದೆ ಒಂದರ್ಥದಲ್ಲಿ ಮನುಷ್ಯ ಇಲ್ಲದ ನಿರ್ಜನವಾಗಿರುವ ಬೆಂಗಳೂರೆಂಬ ಮಾಯಾವಿ ನಗರಿಯಲ್ಲಿ ಇದ್ದೂ ಕಳೆದು ಹೋಗಿರುವ ನಾನು ನನ್ನ ಗುರ್ತನ್ನು ಹೇಗೆ ಹಾಡಿಕೊಳ್ಳಲಿ. ನಾನು ನಾನಾಗಿಯೇ ಉಳಿದು, ನನ್ನದೇ ಆದ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳುವ ತವಕದಲ್ಲಿ ಬ್ಲಾಗಿಗನಾಗಿ ಇಲ್ಲಿ ಪ್ರವೇಶಿಸಿದ್ದೇನೆ. ನನ್ನ ಬಗ್ಗೆ ಇಷ್ಟು ಸಾಕಲ್ಲ.
Google apps
Main menu