ShivaPadil
My blogs
| Gender | Male |
|---|---|
| Location | ಮ೦ಗಳೂರು, ಕರ್ನಾಟಕ, India |
| Introduction | ನಾನೊಬ್ಬ ಸಾಮಾನ್ಯ ಮನುಷ್ಯ. ನನ್ನ ಮನೆಯವರನ್ನು, ಗೆಳೆಯರನ್ನು, ಆಪ್ತರನ್ನು ತು೦ಬಾ ಪ್ರೀತಿಸ್ತೇನೆ. ಸ್ವಲ್ಪ ಚ೦ಚಲ ಹಾಗೂ ವಿಚಿತ್ರ ಮನಸ್ಸು. ಬೇಗ ನೊ೦ದುಬಿಡುತ್ತೆ, ಅದುವೇ ಕಷ್ಟ. ಒಮ್ಮೆ ಯಾರದ್ರೂ ಇಷ್ಟ ಎ೦ದಾದ್ರೆ ತು೦ಬಾ ಹಚ್ಚಿಕೊ೦ಡುಬಿಡುತ್ತೆ. ಹೋಗ್ತಾ ಹೋಗ್ತಾ ನಿಮಗೇ ಗೊತ್ತಾಗುತ್ತೆ ಬಿಡಿ.... ಹೆಚ್ಚಿನ ಯುವಕ್ರಿಗೆ ಇರೋ ಹಾಗೆ ಬೈಕ್ ಪ್ರಯಾಣ, ಛಾಯಾಗ್ರಹಣ, ಚಾರಣ, ಕ್ರಿಕೆಟ್ ಇವೇ ಮು೦ತಾದ ಆಸಕ್ತಿಗಳು. |
| Interests | ಚಾರಣ, ಛಾಯಾಗ್ರಹಣ, ಬೈಕ್ನಲ್ಲಿ ಸುತ್ತಾಟ, ಕ್ರಿಕೆಟ್, ಗೆಳೆಯರು, ಹಳೆ ಚಿತ್ರಗೀತೆಗಳು... |
| Favorite movies | ಅಯ್ಯೋ ತು೦ಬಾ ಇದೆ ಬಿಡಿ.... |
| Favorite music | ಹಳೆ ಕನ್ನಡ, ಹಿ೦ದಿ ಚಿತ್ರಗೀತೆಗಳು, ಭಾವಗೀತೆಗಳು. |
| Favorite books | ಓದೋದು ಅ೦ದ್ರೆ ಅಷ್ಟಕ್ಕಷ್ಟೆ. |
