ಡಾ. ರವಿಶಂಕರ್ ಎ.ಕೆ. ಅಂಕುರ

My blogs

About me

Gender Male
Industry Education
Occupation ಸಹಾಯಕ ಪ್ರಾಧ್ಯಾಪಕ
Location ಬೆಂಗಳೂರು, ಕರ್ನಾಟಕ, India
Introduction ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ
Interests ರವಿಶಂಕರ ಎ.ಕೆ. ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಗ್ರಾಮದವರು. ಅರವಿಂದ ಆಶ್ರಮದಿಂದ ಪ್ರಭಾವಿತರು.ಕನ್ನಡ ಸಾಹಿತ್ಯದಲ್ಲಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಬೇಂದ್ರೆ ಸಾಹಿತ್ಯ : ವಿಮರ್ಶೆಯ ಸ್ವರೂಪ ಮತ್ತು ತಾತ್ವಿಕತೆ’ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ, ಕೃಪಾನಿಧಿ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ಅಂಕುರ-ಎಂಬುದು ಇವರ ಕಾವ್ಯನಾಮ. ಸಾಹಿತ್ಯ ಬೋಧನೆ ಮತ್ತು ರಚನೆ : ಕೃತಿಗಳು: ಖಾನ್ ಅಬ್ದುಲ್ ಗಫಾರ್ ಖಾನ್(ಜೀವನ ಚರಿತ್ರೆ 2013), ಎತ್ತಿಕೊಂಡವರ ಕೂಸು (ಕವನ ಸಂಕಲನ -2017), ಸಂಪಾದನೆ - ಬೇರು ತೇರು (ಬೇಂದ್ರೆ ಕುವೆಂಪು ಗದ್ಯ ಸಾಹಿತ್ಯ ಕುರಿತ ಸಂಶೋಧನಾ ಲೇಖನಗಳು 2019) ಕನ್ನಡ ಸಾಹಿತ್ಯ : ನಾಟಕ, ರಂಗಭೂಮಿ ಮತ್ತು ಸಿನಿಮಾ (2020), ಅಡಿಗರು ಎಂಬ ಸಾಕ್ಷಿಪ್ರಜ್ಞೆ(2021), ಮುದ್ದಣ ಎಂಬ ಸಾಹಿತ್ಯ ಸೌರಭ(2021), ಇಂಗ್ಲಿಷ್ ಗೀತಗಳು ಎಂಬ ಶ್ರೀ ಸಾಹಿತ್ಯ(2021), ಸಮತೆಯ ಕಡಲು ಮಮತೆಯ ಒಡಲು (2022), ಕನ್ನಡ ನೋಟ ಶಾಂತಿಯ ತೋಟ(2022), ಕನ್ನಡ ಅಸ್ಮಿತೆ: ಶಾಂತಿ ಮತ್ತು ಸಾಮರಸ್ಯ (2023), (ಅರಿವಿನೊಳಗಣ ಬೆರಗು(2023), ಸಖಿ ಶಾರದೆ (ಚಿತ್ರಕಾವ್ಯ ಕೃತಿ 2022), ಸವೆಯದೀ ಸವಿ (ಸಂಶೋಧನೆ 2022), ನಲ್ಲನಲ್ಲೆಯ ವಸಂತ(2022), ಸೌಂದರ್ಯ ಶುಚಿ (ಸಂಶೋಧನೆ 2022), ಸಹೃದಯ ಓದು (ಸಂಶೋಧನೆ 2022) ಇವು ಪ್ರಮುಖ ಕೃತಿಗಳು. ಸಾಹಿತ್ಯ ಸಂವಾದ ಮಾಲೆ, ಜೀವನಪ್ರೀತಿ ಹೆಸರಿನಲ್ಲಿ ಉಪನ್ಯಾಸ ಹಾಗೂ ಸಂಶೋಧನಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.
Favorite Movies ರಾಜಕುಮಾರ್, ಪುನೀತ್ ಇವರ ಚಿತ್ರಗಳು
Favorite Music Ravishankar music anoushkashankar music https://www.anoushkashankar.com/
Favorite Books ಕನ್ನಡ ಸಾಹಿತ್ಯದ ಎಲ್ಲಾ ಕೃತಿಗಳು ವಿಶೇಷವಾಗಿ ಬೇಂದ್ರೆ ಸಾಹಿತ್ಯ

Create a tagline for a new line of plastic bedsheets.

ಕನ್ನಡದ ಶ್ರೇಷ್ಠ ಕೃತಿ