Blogger
ಕಡಲ ತೀರದ ಕಾಡು ಮಲ್ಲಿಗೆ!!
On Blogger since: November 2009
Profile views: 1,082

My blogs

About me

GenderFemale
OccupationJournalist and anchor
Locationmysore, karnataka, India
Introductionಪ್ರಸ್ತುತ "ವಿಜಯ next " ಪತ್ರಿಕೆಯಲ್ಲಿ ಪತ್ರಕರ್ತಳಾಗಿ ಕಾರ್ಯ ನಿರ್ವಹಿಸುತಿದ್ದೇನೆ....ಮೈಸೂರಿನ ಸಿ ಮೈಸೂರ್ ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಣೆ.ಮೈಸೂರಿನ ಸೂಪರ್ ಹಿಟ್ಸ್ 93 .5 ರೆಡ್ ಎಫ್ .ಎಂ ನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಣೆ ,ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ 2010 ರಲ್ಲಿ ಮುಗಿಸಿದ್ದೇನೆ. ನಾಟಕಗಳಲ್ಲಿ ಅಭಿನಯ , ಕಿರು ಚಿತ್ರ ,ಸಾಕ್ಷ್ಯ ಚಿತ್ರಗಳಲ್ಲಿ ಅಭಿನೈಸೋದು ,ಪುಸ್ತಕ ಓದೋದು , ಸಂಗೀತ ಕೇಳೋದು, ಪತ್ರಿಕೆಗಳಿಗೆ ಬರೆಯೋದು ನನ್ನಅಭಿರುಚಿ ಹಾಗು ಹವ್ಯಾಸಗಳು .ಕಿರು ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆಯುವುದು ,ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ನಿರೂಪಣೆ ಮಾಡೋದು .ಸಾಂಸ್ಕೃತಿಕ ನಗರದಲ್ಲಿ ನನ್ನ ಬೇರು, ವಲಸಿಗರ ಕೇಂದ್ರ ಸಿಲಿಕಾನ್ ಸಿಟಿಯಲ್ಲಿ ಪ್ರಸ್ತುತ ಸೂರು
Google apps
Main menu