ಭರತೇಶ ಅಲಸಂಡೆಮಜಲು
My blogs
Blogs I follow
| Gender | Male |
|---|---|
| Industry | Engineering |
| Location | Mangalore, KARNATAKA, India |
| Introduction | ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು, ಚಿತ್ರ ಸೆರೆಹಿಡಿಯುವುದು, ವಿಕಿಪೀಡಿಯಕ್ಕೆ ವಿಷಯ ಸೇರಿಸುವುದು, ಪುಟಾಣಿ ಮಕ್ಕಳೊಂದಿಗೆ ಪಟಾಕಿ ಬಿಡುವುದು, ಹಿರಿಯರೊಂದಿಗೆ ರೈಲುಬಿಡುವುದು, ಮತ್ತೆ ಬೇಟಿಯಾದರ ತಲೆ ತಿನ್ನೋದು ಇವೆಲ್ಲ ಅಂದ್ರೆ ತುಂಬಾ ಇಷ್ಟ ಪರಿಸರದೊಂದಿಗೆ ಅಲೆದಾಡುವುದು, ಸುಮ್ಮನೆ ವಿಷಯದ ಬಗ್ಗೆ ಮಾತಾನಾಡುವುದು, ಎಲ್ಲರನ್ನು ನಗಿಸುವುದು, ಪ್ಲಾಸ್ಟಿಕ್ ಜಾಗೃತಿ ಕೆಲಸವೆಂದರೆ ಖುಷಿ. ... ಕುಡ್ಲದ ಪುತ್ತೂರಿನವ , ತುಳುವೆ, ಅರೆಬಾಸಿಗ, ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು. ಒಟ್ಟಾರೆ ಪಿರಿಪಿರಿ ಜನ !! |
| Interests | ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು, ಚಿತ್ರ ಸೆರೆಹಿಡಿಯುವುದು, ವಿಕಿಪೀಡಿಯಕ್ಕೆ ವಿಷಯ ಸೇರಿಸುವುದು, ಪುಟಾಣಿ ಮಕ್ಕಳೊಂದಿಗೆ ಪಟಾಕಿ ಬಿಡುವುದು, ಹಿರಿಯರೊಂದಿಗೆ ರೈಲುಬಿಡುವುದು, ಮತ್ತೆ ಬೇಟಿಯಾದವರ ತಲೆ ತಿನ್ನೋದು, ಇವೆಲ್ಲ ಅಂದ್ರೆ ತುಂಬಾ ಇಷ್ಟ ಪರಿಸರದೊಂದಿಗೆ ಅಲೆದಾಡುವುದು, ಸುಮ್ಮನೆ ವಿಷಯಗಳ ಬಗ್ಗೆ ಮಾತಾನಾಡುವುದು, ಎಲ್ಲರನ್ನು ನಗಿಸುವುದು, ಪ್ಲಾಸ್ಟಿಕ್ ಜಾಗೃತಿ ಕೆಲಸವೆಂದರೆ ಖುಷಿ. ... ಕುಡ್ಲದ ಪುತ್ತೂರಿನವ , ತುಳುವೆ, ಅರೆಬಾಸಿಗ, ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು. ಒಟ್ಟಾರೆ ಪಿರಿಪಿರಿ ಜನ !! |
