ಮುನಿರಾಮ
My blogs
Blogs I follow
Gender | Male |
---|---|
Industry | Education |
Location | ಬೆಂಗಳೂರು, ಕರ್ನಾಟಕ, India |
Introduction | ನನ್ನ ಹೆಸರು ಮುನಿರಾಮ.ಇ ನನ್ನ ಹುಟ್ಟೂರು ರಾಮನಗರ ಜಿಲ್ಲೆಯ,ಕನಕಪುರ ತಾಲೂಕಿನ,ಹಾರೋಹಳ್ಳಿ ಹೋಬಳಿಯ,ಗಬ್ಬಾಡಿ ಗ್ರಾಮ.ಆದರೆ ನಾನು ಓದಿದ್ದು,ಬೆಳೆದಿದ್ದು ಬೆಂಗಳೂರಿನಲ್ಲಿ.ನನ್ನ ವಿಶೇಷತೆ ಎಂದರೆ..... ಓದುವುದರಲ್ಲಿ ಆಸಕ್ತಿ,ಹಾಡುಗಳನ್ನು ಕೇಳುವುದರಲ್ಲಿ,ಅದರಲ್ಲೂ ಹಳೆಯ ಕನ್ನಡ ಚಿತ್ರಗೀತೆಗಳನ್ನು ಕೇಳುವುದರಲ್ಲಿ ಹೆಚ್ಚು ಆಸಕ್ತಿ.ಇನ್ನು ಮಾತು ವಿಪರೀತ,ಮನಸ್ಸು ಸೂಕ್ಷ್ಮಸಂವೇದನೆಗೆ ಹೊಂದಿಕೊಳ್ಳುವಂಥದ್ದು,ಸ್ನೇಹಿತರೆ,ಈ ನನ್ನ ಬ್ಲಾಗ್ ನಲ್ಲಿ ಮೊದಲ ಬಾರಿಗೆ ನನ್ನ ಅನಿಸಿಕೆ,ಭಾವನೆಗಳು, ಮಸುಕು ಮಸುಕಿನ ತುಣುಕುಗಳು,ಹಾಗು ನನ್ನ ಕನಸುಗಳಿವೆ.ದಯವಿಟ್ಟು ನನ್ನ ಬರವಣಿಗೆಯನ್ನು ಹೃದಯದಿಂದ ಓದಿ.ತಪ್ಪಿದ್ದರೆ,ತಿದ್ದಿ, ಪ್ರೀತಿಯಿಂದ ಕಾಲೆಳೆದು ಜೊತೆಜೊತೆಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಅಂತ ಹೇಳುತ್ತಾ......ಭಾವನೆಗಳ ಕನಸಿನ ಬೇಲಿಯೊಳಗೆ ಬಂದಿಯಾಗಿರುವ ಈ ನಿಮ್ಮ ಮುನಿರಾಮ.ಇ (ರಾಮು) ಸದಾ ನಿಮ್ಮವ.................................... ಇಂತೀ ಮುನಿರಾಮ .ಇ |
Interests | ಹಾಡುಗಳು ,ಪುಸ್ತಕಗಳು,CRICKET,ಸಿನಿಮಾ , |
Favorite music | ಹಳೆಯ ಚಿತ್ರಗೀತೆಗಳು , |