ಪ್ರಗಲ್ಭಾ

My blogs

About me

Gender Female
Occupation -student-
Location ದಕ್ಷಿಣ ಕನ್ನಡ (ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಹೊಸಮನೆ ಮತ್ತು ಪುತ್ತೂರು), ಕರ್ನಾಟಕ
Introduction ಇದು ವರೆಗಿನ ನನ್ನ ಅನುಭವ ಯಾತಕ್ಕೂ ಸಾಲದು. ಬದುಕಿನ, ಸಮಾಜದ ಹಾಗೂ ಇನ್ನಿತರ ಈ ಕ್ಯಾಟಗರಿಗೆ ಸೇರಿದ ಭಯಂಕರ, ಭಯಾನಕಗಳ ಬಗ್ಗೆ ಏನನ್ನು ಹೇಳ ಹೊರಟರೂ ಅಧಿಕ ಪ್ರಸಂಗಿತನ ಆಗ್ತದೆ, ಅಥವಾ ಮಕ್ಕಳಾಟದ ರೀತಿ ಆಗ್ತದೆ. ಬರೆದಿಟ್ಟ ಸಾಲುಗಳು ಎಲ್ಲೆಲ್ಲೋ ಹಾರಿ ಹೋಗಿ ನಷ್ಟವಾಗದಿರಲಿ, ಎಲ್ಲವೂ ಒಂದೇ ಕಡೆ ಇದ್ದರೆ, ಮುಂದೊಂದು ದಿನ ಬೇಜಾರಾದಾಗ ಅಥವಾ ಸಂತೋಷ ಆದಾಗ ಕುಳಿತು ಓದಬಹುದಲ್ಲಾ ಎಂಬ ಕಾರಣಕ್ಕೆ ಬ್ಲಾಗ್‍ಗೆ ಎಂಟರ್ ಆದೆ. ತಲೆ ಕೆಟ್ಟು ಬರೆದದ್ದು, ಓವರ್ ಎಕ್ಸೈಟ್ ಆಗಿ ಬರೆದದ್ದು, ನೋವಾದಾಗ ಬರೆದದ್ದು, ಪ್ರೀತಿಯಿಂದ ಬರೆದದ್ದು ಎಲ್ಲವೂ ಇದೆ. ಓದಿದಾಗ ನಿಮಗೂ ಖುಷಿ ಆದರೆ ನನಗೆ ಸಂತೋಷ. ಸಾಲುಗಳು ಬೋರ್ ಅನಿಸಿದ್ರೆ ಖಂಡಿತಾ ಓದ್ಬೇಡಿ, ಪ್ರೀತಿಯ ನಮಸ್ಕಾರ. ಏನಾದ್ರೂ ಹೇಳ್ಬೇಕು ಅಂತನ್ನಿಸಿದ್ರೆ ಕಾಮೆಂಟ್ ಮಾಡಿ, ನಗುಮೊಗದ ಸ್ವಾಗತ.... ಹಾಳು ಹರಟೆಯಷ್ಟೇ ಇದೆ, ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಳು.
Favorite Books ಎಸ್.ಎಲ್.ಭೈರಪ್ಪರ ಕಾದಂಬರಿಗಳು ಹಾಗೂ ಎಲ್ಲಾ ಕನ್ನಡ ಪುಸ್ತಕಗಳು