ರೋಶನಿ ಶೆಟ್ಟಿ ಕೆದೂರು
My blogs
Blogs I follow
| Gender | Female |
|---|---|
| Location | India |
| Introduction | ಹವ್ಯಾಸ ಅಂತ ಬರವಣಿಗೆ, ಮನಸಾದಾಗೆಲ್ಲ ಒಂದಿಷ್ಟು ಗೀಚುತ್ತೇನೆ ಎಲ್ಲೆಂದರಲ್ಲಿ, ಸಮಾದಾನಕ್ಕೆ. ಬರವಣಿಗೆ ನನ್ನೊಳಗೆ ನನಗರಿವಿಲ್ಲದೆ ಹುಟ್ಟಿದ್ದು, ಎದೆಯಾಳದಲ್ಲಿದೆ ಬರೆಯದೆ ಉಳಿದದ್ದು. ಪೆನ್ನು ಪುಸ್ತಕ ಅಂದ್ರೆ ಅಗತ್ಯಕ್ಕಿಂತ ಹೆಚ್ಚೆ ಪ್ರೀತಿ, ಒಂದಿಷ್ಟು ಓದು, ಸಮಯ ಸಿಕ್ಕಾಗೆಲ್ಲ ಗೆಳೆಯರ ಜೊತೆ ಮತ್ತಷ್ಟು ಹರಟೆ. ಇಲ್ಲಾ ಅಂತಂದರೆ ಯಾವುದೋ ಯೋಚನಾ ಲಹರಿ. ಮನಸಾದಾಗಲೆಲ್ಲಾ ಇಷ್ಟಪಟ್ಟು ಬರೆಯುವುದು ಅಭ್ಯಾಸ. ನನ್ನತನಕ್ಕೆಂದು ಬರಹ…!!! |

