Panduranga Acharya /ಪಾಂಡುರಂಗ ಆಚಾರ್ಯ
My blogs
Blogs I follow
| Gender | Male |
|---|---|
| Industry | Law |
| Occupation | ಕಾನೂನು ಸಲಹೆಗಾರ |
| Location | ಬೆಂಗಳೂರು , ಕರ್ನಾಟಕ, India |
| Introduction | ಮೂಲ ಉಡುಪಿ ಜಿಲ್ಲೆ, ತಾಲ್ಲೂಕು, ಹಿರಿಯಡ್ಕ ಬಳಿಯ ಗುಡ್ಡೆಅಂಗಡಿ ಗ್ರಾಮ. ಓದಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ, ಓದುವುದು ಮತ್ತು ಬರೆಯುವುದು ನನ್ನ ಹವ್ಯಾಸ. ಜೀವನೋಪಾಯಕ್ಕಾಗಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ, ಮದುವೆ ಆಗಿದೆ, ಮಕ್ಕಳೂ ಇದ್ದಾರೆ. |
| Interests | ಓದುವುದು ಮತ್ತು ಬರೆಯುವುದು ಮತ್ತು ಸುಂದರ ಪ್ರದೇಶಗಳಿಗೆ ಪ್ರವಾಸ ಮಾಡುವುದು. |
| Favorite movies | ಭಾವನೆಗಳಿಗೆ & ತರ್ಕಕ್ಕೆ ಆಧ್ಯತೆಯಿರುವ ಯಾವುದೇ ಚಲನಚಿತ್ರ. |
| Favorite music | ಜನಪದ ಗೀತೆ, ಭಾವಗೀತೆ, ಪುರಂದರದಾಸರ ಕೀರ್ತನೆಗಳು (ಕರ್ನಾಟಿಕ್ ಶೈಲಿ). |
| Favorite books | ಎಸ್. ಎಲ್. ಭೈರಪ್ಪನವರ ಮತ್ತು ಶಿವರಾಮ ಕಾರಂತರ ಪುಸ್ತಕಗಳು, ನೈಜೀರಿಯಾದ ಲೇಖಕ ಚಿನುಅ ಅಚೆಬೆ ರವರ ಥಿಂಗ್ಸ್ ಫಾಲ್ ಅಪಾರ್ಟ್ ಪುಸ್ತಕ. |

