ಶ್ರೀ ರಾಮಾರ್ಪಣ ಕಲಾ ವೇದಿಕೆ
My blogs
Blogs I follow
| Gender | Male |
|---|---|
| Location | India |
| Introduction | ....ಶ್ರೀ ರಾಮಾರ್ಪಣ ಕಲಾ ವೇದಿಕೆ .... ...... ಆತ್ಮೀಯರೇ ..... ನಿತ್ಯ ನೂರಾರು ಕೆಲಸಗಳ ಒತ್ತಡಗಳ ನಡುವೆ ಬಳಲಿಬೆಂಡಾಗಿ ಹೋಗುವ ನಮ್ಮಂತವರಿಗಾಗಿ ನಾವೇ ರೂಪಿಸಿಕೊಂಡ ಸಮಾನ ಮನಸ್ಕರ ಸಮೂಹ ....ಶ್ರೀ ರಾಮಾರ್ಪಣ ಕಲಾ ವೇದಿಕೆ .... ...... ಪ್ರತಿ ಭಾನುವಾರ ನಾವೆಲ್ಲಾ ಸೇರಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮಲ್ಲಿರಬಹುದಾದ ಪ್ರತಿಭೆಗಳನ್ನ ಗುರುತಿಸುವ ಸಣ್ಣ ಪ್ರಯತ್ನ ಹಾಗು ಹೆಸರಾಂತ ಕಲಾವಿದರ ಮಾರ್ಗದರ್ಶನದಿಂದ ಇದು ಸಾದ್ಯವಾಗಬಹುದೆಂಬ ನಿರೀಕ್ಷೆ ನಮ್ಮದು. ನಮ್ಮ ವಿಳಾಸ :ಶ್ರೀ ರಾಮಾರ್ಪಣ ಕಲಾ ವೇದಿಕೆ.ಶ್ರೀ ಅಂಜನೇಯ ಸ್ವಾಮೀ ದೇವಸ್ಥಾನ ಶ್ರೀ ರಾಮಾರ್ಪಣ ಸಭಾ ಮಂಟಪ ಮಾರುತಿಪುರ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ ಕರ್ನಾಟಕ ,577412 ph.no:9448106004,9448814257 |
