ಅಮರ

My blogs

About me

Gender MALE
Industry Engineering
Location ಮೈಸೂರು, ಕರ್ನಾಟಕ, India
Introduction ಟಿವಿಯ ಮುಂದೆ ಕೂರಲು ಆಗಾಗ ಸಿಗುತಿದ್ದ ಅವಕಾಶಗಳ ನಡುವೆ ಇಷ್ಟವಾಗುತಿದ್ದ ಡಿಸ್ಕವರಿ ಮತ್ತು ನ್ಯಾಷನಲ್ ಜಿಯಾಗ್ರಾಫಿಕಲ್ ಚಾನಲ್ ಗಳು ನನ್ನಲ್ಲಿ ಛಾಯಾಗ್ರಹಣದ ಬಗ್ಗೆ ವಿಚಿತ್ರ ಕುತೂಹಲವನ್ನ ಹುಟ್ಟುಹಾಕುತಿದ್ದವು. ಅದರಲ್ಲು ಅವರು ತೋರಿಸುವ ದೃಷ್ಯಗಳು ಅಬ್ಬ!!! ಅವಕ್ಕೆ ಅವೆ ಸಾಟಿ, ಇದನ್ನೆಲ್ಲ ನೋಡುತಿದ್ದಾಗ ಮನದ ಮೂಲೆಯಲ್ಲಿ ಮೊಳಕೆಯೊಡೆದ ಕನಸೆ ಛಾಯಾಗ್ರಹಣ. ಆದರೆ ಛಾಯಾಗ್ರಹಣವನ್ನ ಒಂದು ಹವ್ಯಾಸವಾಗಿ ರೂಡಿಸಿಕೊಳ್ಳಲು ಸಾದ್ಯವಾದದ್ದು ಕಾಲೇಜಿನ ದಿನಗಳಿಂದ, ಅದು ಈ ಡಿಜಿಟಲ್ ಕ್ಯಾಮರಾಗಳ ಸಂಸ್ಕೃತಿ ಬೆಳಕಿಗೆ ಬಂದಾದ. ನಾವು ಇತ್ತಿಚೆಗೆ ಚಾರಣಮಾಡಿದ ಪ್ರದೇಶಗಳು, ನಮ್ಮ ಮನೆಯ ಸುತ್ತಲ ಪರಿಸರ ಹೀಗೆ ಹಲವಾರು ಬದುಕಿನ ಕ್ಷಣಗಳನ್ನ ಸೆರೆ ಹಿಡಿದು ಇಲ್ಲಿ ಪ್ರದರ್ಶಿಸುವ ಪ್ರಾಮಾಣಿಕ ಪ್ರಯತ್ನ ನನ್ನದಾಗಿದೆ. - ಅಮರ
Favorite Music ಶುದ್ಧ ಶಾಸ್ತ್ರಿಯ ಸಂಗೀತದಿಂದ ಗಝಲ್ಗಳವರೆಗೆ ಭಾವಗೀತೆಗಳಿಂದ ಹಳೆಯ ಚಿತ್ರಗೀತೆಗಳವರೆಗೆ