santoshgadkarblogspot.com
My blogs
Blogs I follow
Gender | Male |
---|---|
Occupation | Software Engineer |
Location | bangalore, Karnataka, India |
Introduction | ನನ್ನ ಬಗ್ಗೆ ನಾನೇ ಹೇಳಬೇಕ ...... ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಗೋಲ್ಡನ್ ಸ್ಟಾರ್ ಗಣೇಶ ? ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ...... ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ. ಪ್ರಶ್ನೆ ೧.) ಹುಟ್ಟಿದ್ದು ? ಊರು ? ಜಿಲ್ಲೆ ? ಉತ್ತರ :- ಇನ್ನೆಲ್ರಿ ಭೂಮಿ ಮೇಲೆ... ಅಷ್ಟು ಗೊತ್ತಿಲ್ಲ್ವ ...ಊರು ಮುನ್ನೂರು !!!ಜಿಲ್ಲೇ ಒಂದು ಐನೂರು !!! ಇಲ್ಲ ಕಣ್ರೀ ಇನ್ಮೇಲೆ ಹೀಗೆ ನಿಜ ಹೇಳಲ್ಲ. ನಿಮ್ಮ ತಾಳ್ಮೆ ಪರೀಕ್ಷೆ ಮಾಡಲ್ಲ. ನಾನು ಹುಟ್ಟಿದ್ದು ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ ಪ್ರಶ್ನೆ 2.) ಇಷ್ಟ ಕಷ್ಟ ? ಉತ್ತರ :- ನೀವು ಅಂದ್ರೆ ತುಂಬಾ ಇಷ್ಟ !!! ನೀವು ನನ್ನ ಸ್ನೇಹ ಒಪ್ಪಲಿಲ್ಲ ಅಂದ್ರೆ ಕಷ್ಟ. ಪ್ರೀತಿಸೋ ಹೃದಯ ಇಷ್ಟ !!! ಆದ್ರೆ ಪ್ರಿತಿಸೋದ ಕಷ್ಟ. |
Interests | Swimming, Reading. |
Favorite movies | Kabhi Kushi Kabhi Gam |