ಸಾ. ಹೇಮಂತ ಕುಮಾರ

My blogs

About me

Gender Male
Occupation student
Location ಬೆಂಗಳೂರು, ಕರ್ನಾಟಕ, India
Introduction ಮೈಸೂರು ಮಹಾರಾಜರ ಬಿಡಾರವಾಗಿದ್ದ `ಬಿಡದಿ' ನನ್ನೂರು. ಚೆಡ್ಡಿಯ ವಯಸ್ಸು ಮುಗಿಯುವವರೆಗೂ ಓದಿದ್ದು ನಮ್ಮೂರಲ್ಲೇ. ಮುಂದಿನ ಎಂಟು ವರ್ಷದ ನಂಟು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಜೊತೆಗೆ. ಬಿಎಸ್ಸಿ ಪದವಿ ಪಡೆದು ಬೆಂಗಳೂರು ವಿವಿಯ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಎಂಎಸ್ಸಿ ಅಭ್ಯಾಸ ಮಾಡುತ್ತಿರುವ ನನಗೆ ಜಾಸ್ತೀನೆ ನಾಟಕಗಳ ಹುಚ್ಚು, ಬರೆಯುವ ಚಟ, ಓದೋ ಗೀಳು, ಓಡಾಡೋ ಹುಮ್ಮಸ್ಸು ಇರೋದು ನಿಜ. ಇದೀಗ ಡಾಕ್ಯುಮೆಂಟರಿ ಬಗೆಗೆ ಒಲವು ಹೆಚ್ಚಾಗಿ, ಹುಚ್ಚಾಗಿದೆ.