ಮನು ಪ್ರೀತಿ
My blogs
| Gender | Male |
|---|---|
| Industry | Construction |
| Occupation | Project Engineer |
| Location | ತುಂಬಾ ಇವೆ., ಕರ್ನಾಟಕ/ತಮಿಳುನಾಡು/ಕೇರಳ., India |
| Introduction | ನನ್ನ ಹೆಸರು ಮನೋಹರ, ನಂಗೆ ಇಷ್ಟವಾದ ಹೆಸರು ಪ್ರೀತಿ ಅದಕ್ಕಾಗಿ, ನಾನು ಮನು ಪ್ರೀತಿ ಅಂತ ಪ್ರೊಫೈಲ್ ನೇಮ್ ಹಾಕಿರುತ್ತೇನೆ. ಹುಟ್ಟಿದ್ದು ಬೆಳದಿದ್ದು ಯಲಗೊಂಡನಹಳ್ಳಿ, ಹಿರಿಯೂರು ತಾಲೂಕು. SSLC ಓದಿದ್ದು ಧರ್ಮಪುರ, Dip. Civil Engg ಓದಿದ್ದು ತುಮಕೂರು ನಂತರ ಶುರುವಾಗಿದ್ದೆ ಅಲೆಮಾರಿ ಬ್ರಮ್ಹಚಾರಿ ಜೀವನ ಒಂದು ವರ್ಷ ಬೆಂಗಳೂರಿನ ಪೀಣ್ಯ, ನಂತರ ಬನ್ನೇರುಘಟ್ಟ ರಸ್ತೆ ಯ IIMB, ನಂತರ ಇವಾಗ ಒಂದು ವರ್ಷ ನಾಲ್ಕು ತಿಂಗಳಿಂದ ಕೇರಳ. ಇನ್ನು ತುಂಬಾ ನೇ ಇದೆ ಹೇಳೋಕೆ ಆದರೆ ಈ ಜಾಗ ಸಾಕ್ಕಾಗಲ್ಲ. |

