ಅನುಶ್ರೀ ಹೆಗಡೆ ಕಾನಗೋಡು.
My blogs
Blogs I follow
| Gender | Female |
|---|---|
| Industry | Student |
| Location | sirsi, karnataka, India |
| Introduction | ನಾನು ಅನುಶ್ರೀ.. ಬರೆಯುವ ಆಸೆ "ಅರಳು ಪ್ರತಿಭೆ"ಪುಸ್ತಕದಿಂದ ಕನ್ನಡ ಶಾಲೆಯಲ್ಲಿ ಆರಂಭವಾಯಿತು. ಈಗಲೂ ಬರೆಯುತ್ತಿದ್ದೇನೆ,ನನಗನಿಸಿದ್ದನ್ನು,ಇಷ್ಟವಾಗುವುದನ್ನು..., "ಭಾವನೆಗಳೇ ಇಲ್ಲದ ಬರಿ ಸಾಲುಗಳು" ಎಂಬುದು ಕೆಲವರ ಹೇಳಿಕೆ. "ಭಾವನೆಗಳಿಲ್ಲದಿದ್ದರೆ ಬರೆಯುತ್ತಿರಲಿಲ್ಲ !"ಎಂಬುದು ನನ್ನ ಅನಿಸಿಕೆ. ನಿಮಗೇನು ಅನಿಸುತ್ತದೆ ನನ್ನ ಕವನಗಳ ಬಗ್ಗೆ ಎಂದು ದಯವಿಟ್ಟು ಹೇಳುತ್ತೀರಾ?...! ನಾನು ಶಿರಸಿಯ ಆರ್.ಏನ್ ಶೆಟ್ಟಿ ಪಾಲಿಟೆಕ್ನಿಕ್ ನಲ್ಲಿ ಅಂತಿಮ ವರ್ಷದ ಇಲೆಕ್ಟ್ರೋನಿಕ್ಸ್ & ಕಮ್ಯುನಿಕೇಶನ್ ಡಿಪ್ಲೋಮಾ ಓದುತ್ತಿದ್ದೇನೆ . ನಿಮ್ಮ ಸಲಹೆ,ಸೂಚನೆ , ಟೀಕೆ, ಸ್ಪಂದನೆಗಳನ್ನು ಸದಾ ಅಪೆಕ್ಷಿಸುವ..... ~~~ಅನುಶ್ರೀ ಹೆಗಡೆ ಕಾನಗೋಡು. |
| Interests | ರಂಗೋಲೆ,ಹಾಡು,ಹರಟೆ,ಓದುವುದು,ಇತ್ಯಾದಿ . |
| Favorite music | all silent melodies |
| Favorite books | ಪೂರ್ಣಚಂದ್ರ ತೇಜಸ್ವಿಯವರ ಕಥಾ ಸಂಕಲನಗಳು.ಕೆಲವು ಕಾದಂಬರಿಗಳು,ಇತ್ಯಾದಿ . |

