ಡಿ. ಜಿ. ಸಂಪತ್

My blogs

About me

Gender MALE
Industry Communications or Media
Occupation Journalist
Location Bangalore, Karnataka, India
Introduction ನಾನೊಬ್ಬ ಪತ್ರಕರ್ತ. ಕರ್ನಾಟಕದ ಬೆಂಗಳೂರಿನ ಅನೇಕ ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ . ನಾನೀಗ "ನವ್ಯ ಸಮಾಜ "ಎಂಬ ಹೆಸರಿನ ವಿದ್ಯುನ್ಮಾನ ವೇದಿಕೆಯಿಂದ ಸಹೃದಯಿ ಬರಹಗಾರರಿಂದ ಹಾಗು ಓದುಗರಿಂದ ನಿರಂತರ ಸಂಪರ್ಕವನ್ನು ಹೊಂದಲು ಬಯಸುತ್ತೇನೆ. ನಾನು ಮುಖ್ಯವಾಗಿ ಭಾರತದ ರಾಜಕೀಯ ಅದರಲ್ಲೂ ಕರ್ನಾಟಕದ ರಾಜಕೀಯಕ್ಕೆ ಸಂಬಂದಪಟ್ಟಂತೆ ಲೀಖನಗಳನ್ನು ಬರೆಯುತ್ತಿರುತ್ತೇನೆ. ಇದೇ ಅಲ್ಲದೆ ಇದೀಗ ಅಮೆರಿಕೆಯ ಪ್ರವಾಸದಲ್ಲಿದ್ದು ಇಲ್ಲಿನ ಜನಜೀವನ ಮತ್ತು ಪರಿಸರವನ್ನು ಅಭ್ಯಸಿಸುತ್ತಿದ್ದೇನೆ. ಈ ಬಗ್ಗೆ ನಿಮ್ಮೊಡನೆ ವಿಚಾರ ವಿನಿಮಯ ಮಾಡಲು ಇಚ್ಛಿಸುತ್ತೇನೆ.