ಮನದ ಮಾತು

My blogs

Blogs I follow

About me

Gender Male
Location Karnataka, India
Introduction ಹೇಳೊಕೆ ಕಸ್ಟ ಆದ್ರೆ ಕೇಳೊಕೆ ಇಸ್ಟ.., ಆದ್ರು ಚಿಕ್ಕದಾಗಿ ಹೆಳ್ತಿನಿ.. ಹುಟ್ಟಿದ್ದು ಕೊಂಡಾಕುಳಿ ಎನ್ನೊ ಹೊಂಡದಲ್ಲಿ.. ಬೆಳೆದದ್ದು ಕತಗಾಲ ಅನ್ನೊ ಊರಲ್ಲಿ.. ಸಮರ್ಥ ಅನ್ನೊ ಹೆಸ್ರಿಟ್ರು.. ಹೈಸ್ಕೂಲ್ ನಲ್ಲಿ ಎನಾದ್ರು ಬರಿಬೇಕು ಅನ್ನೊ ಆಸೆ ಇತ್ತು.. ಕಾಲೇಜ್ ನಲ್ಲಿ ಅದೂ ಆಯ್ತು.. ಈಗ ಅಕ್ಕ(ರಂಜಿತ)ನ ಸಹಾಯದಿಂದ ನಿಮ್ಮ ಮುಂದೆ ಇಡ್ತಾ ಇದ್ದಿನಿ..