shishir

My blogs

Blogs I follow

About me

Gender Male
Industry Technology
Occupation student
Location sirsi, karnataka, India
Introduction ನಾನು ೨೦ ವರ್ಷದ ಯುವಕ... ಕರಾವಳಿಯ ಕರ್ಕಿಯವ... ಹುಟ್ಟಿ ಬೆಳೆದಿದ್ದು ಸಿರ್ಸಿಯಲ್ಲಿ.. ಈಗ ವ್ಯಾಸಂಗ ಮಾಡುತ್ತಿರುವುದು ಧಾರವಾಡದಲ್ಲಿ.... ಬ್ಲಾಗಿನಲ್ಲಿ ನನ್ನ ಪಯಣ ಶುರು ಮಾಡಿದ್ದೇನೆ.. ನಿಮ್ಮೆಲ್ಲರ ಸಲಹೆ-ಸೂಚನೆ ಅತ್ಯಗತ್ಯ... ಇದುವರೆಗೆ ನನ್ನ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಇಲ್ಲಿ ಬರೆಯುತ್ತಿರುತ್ತೇನೆ... ಮತ್ತು ಯಾವುದಾದರು ಕೃತಿ-ಕಾವ್ಯಗಳು ನನ್ನ ಜೀವನಕ್ಕೆ ಹತ್ತಿರವಾಗಿದೆ ಅಂತ ಅನಿಸಿದರೆ ಅದನ್ನೂ ಇಲ್ಲಿ ಹಾಕುತ್ತೇನೆ... ನನ್ನನ್ನು ಸಹಿಸಿಕೊಳ್ಳಿ...