ಬಾಲು ಸಾಯಿಮನೆ
My blogs
| Gender | Male |
|---|---|
| Industry | Environment |
| Location | ಸಿರಸಿ, India |
| Introduction | ಹುಟ್ಟಿದ್ದು, ಬದುಕುತ್ತಾ ಇರೋದು ಎಲ್ಲಾ ಸಿರಸಿ ಸಮೀಪದ ಹಳ್ಳಿ. ಕೃಷಿ ಕಸುಬು. ಕಾಡು ಹುಚ್ಚು. ತಿರುಗಾಡೋದು ಅಂದ್ರೆ ಇಷ್ಡ. ಬರೆದಿದ್ದು ಕಡಿಮೇನೆ. ಓದೋ ಹುಚ್ಚು ಬೇಕಾದಷ್ಟಿದೆ. ಸಿರಸಿ, ಮೈಸೂರುಗಳಲ್ಲಿ ವಿದ್ಯಾಭ್ಯಾಸ. ಮೈಸೂರಿನಲ್ಲಿ ಕೆಲ ವರ್ಷ ಕಂಪ್ಯೂಟರುಗಳೊಡನೆ ಉದ್ಯೋಗ. ನಗರ ಬೇಡವೆನಿಸಿದಾಗ ಮತ್ತೆ ಕೃಷಿಗೆ. ಹವ್ಯಾಸ ಮತ್ತು ಪೂರಕ ಉದ್ಯೋಗ "ಪರಿಸರ ಅಧ್ಯಯನ". ಜರ್ಮನಿಯಲ್ಲಿ ಪರಿಸರ ಮತ್ತು ನಿಸರ್ಗ ಸಂರಕ್ಷಣೆಯ ಬಗ್ಗೆ ಸ್ನಾತಕೋತ್ತರ ಅಧ್ಯಯನ. ನೆದರಲ್ಯಾಂಡ್ಸ, ನೇಪಾಳ, ಪಿಲಿಪೈನ್ಸ, ಇಟಲಿ, ಚೀನಾ ದೇಶಗಳಲ್ಲಿ ಜೀವ ವೈವಿಧ್ಯ, ಪರಿಸರ, ನಿಸರ್ಗ ಪುನರುತ್ಥಾನ, ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಅಧ್ಯಯನ. ಕಾಡು, ವನ್ಯ ಜೀವಿ, ಕಿರು ಅರಣ್ಯ ಉತ್ಪನ್ನ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಗ್ರಾಮೀಣ ಸಾಂಸ್ಕೃತಿಕ ಪರಿಸರ, ಆಸಕ್ತಿಯ ವಿಷಯಗಳು. |
| Interests | ಕಾಡು, ಕಣಿವೆ, ಹಸಿರು, ...... ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ.... ಸುತ್ತಾಟ.....,ಓದು,.... ...... |
| Favorite music | ಕೊಳಲು |
| Favorite books | ಒಂದು ಹುಲ್ಲಿನ ಕ್ರಾಂತಿ |
