ಫ್ಲಾಪೀ ಬಾಯ್'ನ ಬರಹಗಳು...!!

My blogs

About me

Gender Male
Industry Publishing
Occupation ಒತ್ಲಾ ಹೊಡೆಯೋ ಕ್ಯಾಮೆ..!!
Location ಶಿರಸಿ , ಕರ್ನಾಟಕ , India
Introduction ನಾನೊಬ್ಬ ಅಮಾಯಕ ಮುಗ್ದ ಕಂದಾ... ನಿಮ್ಮನೆ ಹುಡ್ಗನ್ ತರ.. ಜಾಸ್ತಿ ಏನೂ ಇಂಟ್ರಡಕ್ಷನ್ ಕೊಡೊ ಲೆವೆಲ್ ಗೆ ಇಲ್ಲ..!!
Interests ಓನ್ಲೀ ಮನೀ ಮೇಲೆ ಇಂಟರೆಸ್ಟ್... ಅದು ಕೂಡಾ ಸ್ವಲ್ಪ... !!
Favorite Movies ಫಿಲಂ ಅಂದ್ರೆ ಏನು?
Favorite Music ನಾಯಿ ಕೂಗೋದು ಚೆಂದಾ.. ಕತ್ತೆ ಅರಚೋದು ಅಂತ.. ಖಾಲಿ ಡಬ್ಬೀಲಿ.. ಕಲ್ಲಾಕಿ ಲೋಳ ಲೋಳ ಅಂತ ಬರೋ ಶಬ್ದದ ಮುಂದೆ ಬೇರೆ ಸಂಗೀತ ಯಾಕೆ?
Favorite Books ಫೇಸ್ ಬುಕ್ಕು..

ನಮ್ ಜೀವನದಲ್ಲಿ ಮಜಾ ಇದ್ಯಾ??