ಶಾಂತಲಾ ಭಂಡಿ (ಸನ್ನಿಧಿ)

My blogs

About me

Gender Female
Location Cupertino, California, United States
Introduction ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನನಸಾಗಬಲ್ಲ ಕನಸುಗಳೆಡೆ ತವಕ, ನೆನಪುಗಳ ನಡುವೆ ನನಸಾಗದ ಕನಸುಗಳು ಕಳೆದುಹೋಗುತ್ತವೆ. ಗೊತ್ತಿಲ್ಲದ ನಾಳೆಗಳ ಬಗ್ಗೆ ಒಂದಿಷ್ಟು ಹುರುಪು. ನಿನ್ನೆಯ ಬಗ್ಗೆ ಗೌರವ. ಈ ಕ್ಷಣವೆಂದರೆ ಪ್ರೀತಿ.
Interests ನೆನಪುಗಳನ್ನ ಕೆದಕಿ ಹುಡುಕುವುದು, ಹಾಡುಗಳನ್ನು ಆಲಿಸುವುದು, ಓದುವುದು, ಎಲ್ಲಕ್ಕಿಂತ ಹೆಚ್ಚು ಆಸಕ್ತಿ ರಾಜು ಜೊತೆ ಜಗಳ-ಹಠ ಮಾಡುವುದು. ಮಗುವಿನ ಮನಸ್ಸು, ಬೆಳದಿಂಗಳು, ಮಾತೇ ಇಲ್ಲದ ಹಾದಿ, ಹಾಡು, ಕಾಡು, ಹಕ್ಕಿ, ಹೂವು, ತೀರ ಹಸಿವಾದಾಗ ಹಣ್ಣು, ಆಯಾಸವಾದರೆ ಪುಸ್ತಕ, ತಾಳಲಾಗದ ತಲೆನೋವಿಗೊಂದು ಮಾತ್ರೆ, ನೀರು, ಪ್ರೀತಿಯಿಂದ ಓಗೊಡುವ ನೀನು ನನಗಿಷ್ಟ.