Blogger
Raghu

    Contact me

  • Email
  • rvaramballi
On Blogger since: September 2009
Profile views: 4,227

My blogs

Blogs I follow

About me

GenderMale
IndustryTechnology
Locationbengaluru/udupi, Karnataka, India
Introductionಹುಟ್ಟಿದ್ದು ಉಡುಪಿಯ ಸಮೀಪದ ಸಾಸ್ತಾನದಲ್ಲಿ, ಹೆಚ್ಚಿನ ಸಮಯ ಕಳೆದದ್ದು ಅಜ್ಜಿಮನೆಯಾದ ಅಮಾಸೆಬೈಲಿನಲ್ಲಿ, ನಂತರ ಬಂದು ತಲುಪಿದ್ದು ಎಲ್ಲರಿಗೂ ಆಶ್ರಯ ನೀಡುವ ಮಾಯಾನಗರಿ ಬೆಂಗಳೂರಿನಲ್ಲಿ.

ವ್ರತ್ತಿಯಲ್ಲಿ ವ್ಯಾಮೋಹ ಇಲ್ಲ ಆದರೆ ನಿಷ್ಟೆ ಇದೆ, ಬದುಕಿನ ದಿಕ್ಕು ತಿಳಿದಿಲ್ಲ ಆದರೆ ಗುರಿ ಇದೆ, ಪ್ರೀತಿಯಲ್ಲಿ ಆಕರ್ಷಣೆ ಇಲ್ಲ ಆದರೆ ನಂಬಿಕೆ ಇದೆ, 'ನಮ್ಮವರಿಗಾಗಿ' ಏನು ಬೇಕಾದರು ಮಾಡುತ್ತೇನೆ ಎನ್ನುವ ಅರ್ಪಣ ಮನೋಭಾವವಿದೆ, 'ತಮ್ಮವರುಗಳ' ಮೇಲೆ ವಿಶ್ವಾಸವಿದೆ, ಇನ್ನೊಬ್ಬರ ಮನಸನ್ನು ನೋಯಿಸಬಾರದು ಎಂಬ ಕಲಿತ ಪಾಠ ಇದೆ, ನಿರ್ಧಾರದಲ್ಲಿ ಸ್ಥಿರತೆ ಇದೆ ಜೊತೆಗೆ ಆತ್ಮವಿಶ್ವಾಸವಿದೆ ಅದರ ಹಿಂದೇನೆ ಅದೃಷ್ಥವಿದೆ. ಮಕ್ಕಳ ಮೇಲೆ ಅತಿಯಾದ ಪ್ರೀತಿ, ಮುಖದಲ್ಲಿ ಸ್ವಲ್ಪ ಜಾಸ್ತಿ ನಗುವಿದೆ. ಇವಿಷ್ಟು 'ರಾಘು'. ಇನ್ನುಳಿದುದು ಅವರವರ ಬಾವಕ್ಕೆ ತಕ್ಕ 'ರಾಘು'.

ಬರೆಯಬೇಕು ಅಂತ ಇಲ್ಲಿ ಯಾವುದನ್ನ ಬರೀತಾಇಲ್ಲ. ನನ್ನ ಮನೋಸ್ಸೊಳಗಿನ ಪುಟ್ಟ ಕವಿ ಮನಸ್ಸು ಜಾಗ್ರತವಾದಾಗ ಹುಟ್ಟಿದ ಕಲ್ಪನೆಗಳು, ಅನಿಸಿಕೆಯ ಸ್ಪಂದನಗಳು ಇಲ್ಲಿ ಬೆಳೆಯುತ್ತೆ.
Google apps
Main menu