ಡಾ. ಸಂದೀಪ್ ಎಸ್ ರಾವಣೀಕರ್
| Gender | Male |
|---|---|
| Industry | Education |
| Location | ಮೈಸೂರು, ಕರ್ನಾಟಕ, India |
| Introduction | ಕಲಿತಿದ್ದು ಕನ್ನಡ ಶಾಲೆಯಲ್ಲಿ, ಗಳಿಸಿದ್ದು ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಪದವಿ ಮಾನಸಗಂಗೋತ್ರಿಯಲ್ಲಿ. ಓದು-ಬರಹ-ಸುತ್ತಾಟ ಹವ್ಯಾಸಗಳಾದರೆ, ಚರ್ಚೆ ಮತ್ತು ಪಾಠ ಇಷ್ಟದ ಕೆಲಸಗಳು. ಸ್ನೇಹಿತರು ಮತ್ತು ಹಿತೈಷಿಗಳೇ ನನಗೆ ಬಲ. ಜೀವನವ ಜೀವಿಸಬೇಕೆಂಬುದಷ್ಟೇ ಬಯಕೆ. ಪಾಠ ಮತ್ತು ಸಂಶೋಧನಾ ಕೆಲಸ ಸದ್ಯಕ್ಕಿರುವ ಕಾರ್ಯ. |
| Favorite books | ಎ.ಆರ್ ಮಣಿಕಾಂತರ ಪುಸ್ತಕಗಳು, ನೇಮಿಚಂದ್ರರ ಬದುಕು ಬದಲಿಸಬಹುದು. ತೇಜಸ್ವಿ ಇಷ್ಟದ ಕವಿ |
