Blogger
Manu Gorur
On Blogger since: February 2009
Profile views: 394

My blogs

About me

Introductionಹೇಳಿಕೊಳ್ಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಬಿಡೀ.. ನಾನೊಬ್ಬ ಸಾಮಾನ್ಯ ಮನುಷ್ಯ. ಹೆಸರು ಮನು ಅಂತ.. ಗೊರೂರು ನನ್ನ ಊರು..! ನನ್ನ ಮನೆಯವರನ್ನು, ಗೆಳೆಯರನ್ನು, ಆಪ್ತರನ್ನು ತು೦ಬಾ ಪ್ರೀತಿಸ್ತೇನೆ. ಸ್ವಲ್ಪ ಚ೦ಚಲ ಹಾಗೂ ವಿಚಿತ್ರ ಮನಸ್ಸು. ಬೇಗ ನೊ೦ದುಬಿಡುತ್ತೆ, ಅದುವೇ ಕಷ್ಟ. ಒಮ್ಮೆ ಯಾರದ್ರೂ ಇಷ್ಟ ಎ೦ದಾದ್ರೆ ತು೦ಬಾ ಹಚ್ಚಿಕೊ೦ಡುಬಿಡುತ್ತೆ. ಹೋಗ್ತಾ ಹೋಗ್ತಾ ನಿಮಗೇ ಗೊತ್ತಾಗುತ್ತೆ ಬಿಡಿ.... ಒಂದಂತೂ ನಿಜಾ... ನಾನು ಸಣ್ಣ ಸಣ್ಣ ಖುಷಿಯನ್ನೂ ಅನುಭವಿಸೋನು....! ಬದುಕು, ಸುಂದರವಾಗಿದೆ ಅನ್ನುವುದು ನನ್ನ ಅನಿಸಿಕೆ....!
Interestsಓರಲ್ಲಿದ್ರೆ... ಹೊಳೆನಲ್ಲಿ ... ಈಜಾಟ....! ನಿದ್ರೆ ಅಂದ್ರೆ ತುಂಬಾ ಇಷ್ಟ......! ತುಂಬಾ ಓದುವುದು.... ( ಜಾಸ್ತಿ ಕನ್ನಡ ) ಬಿಟ್ರೆ ಟೆಕ್ನಿಕಲ್ ಸಬ್ಜೆಕ್ಟ್‌ಗಳು ಫ್ರೆಂಡ್ಸ್ ಜೊತೆ ಓಡಾಟ, ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ನನ್ನ ಹವ್ಯಾಸಗಳು.
Google apps
Main menu